prowess

Share this Product:

ಸ್ನೇಹ ಸಿಂಚಾನಾ: ಕಾದಂಬರಿ [Sneha Sinchana (Kannada)]

Author :Padma Gururaj

Buy the book

ADD TO CART

Product Details

ಸ್ನೇಹ ಸಿಂಚಾನಾ: ಕಾದಂಬರಿ

Read more

Author Information

ಪದ್ಮಾಗುರುರಾಜ್ ನಾಲ್ಕು ದಶಕಗಳಿಂದ ಸತತವಾಗಿ ಸಾಹಿತ್ಯ ರಚನೆ ಯಲ್ಲಿ ತೊಡಗಿರುವ ಪ್ರಮುಖ ಲೇಖಕಿ.ನಲವತ್ತಕ್ಕೂ ಹೆಚ್ಚು ಕಾದಂಬರಿಗಳುಹಲವಾರು ಕಥಾ ಸಂಕಲನ ಗಳನ್ನು. ಪ್ರಕಟಿಸಿ.ಓದುಗರ ...

Read more

Buy the book

ADD TO CART

Related Products

Book Details

Category :Fiction

ISBN No :9781545738535

Print ISBN No :9781545722626

Language :Kannada

You can read this eBook using any of the following e-Reder apps and devices:

  • apple ios iconIOS
  • android iconAndroid
  • mac iconMac
  • windows iconWindows

PRODUCT DETAILS

ಸ್ನೇಹ ಸಿಂಚಾನಾ: ಕಾದಂಬರಿ

AUTHOR INFORMATION

ಪದ್ಮಾಗುರುರಾಜ್ ನಾಲ್ಕು ದಶಕಗಳಿಂದ ಸತತವಾಗಿ ಸಾಹಿತ್ಯ ರಚನೆ ಯಲ್ಲಿ ತೊಡಗಿರುವ ಪ್ರಮುಖ ಲೇಖಕಿ.ನಲವತ್ತಕ್ಕೂ ಹೆಚ್ಚು ಕಾದಂಬರಿಗಳುಹಲವಾರು ಕಥಾ ಸಂಕಲನ ಗಳನ್ನು. ಪ್ರಕಟಿಸಿ.ಓದುಗರ ಪ್ರೀತಿ ಗೆ ಪಾತ್ರ ರಾಗಿದ್ದಾರೆ. ಕಾಂಗರೂಗಳ ನಾಡಿನಲ್ಲಿ, ಪ್ರವಾಸ ಕಥನ ಹಲವಾರುಪ್ರಶಸ್ತಿಗಳಿಗೆ ಪಾತ್ರ ವಾಗಿದೆ.ಈರರಚನೆ ಗಳಲ್ಲಿ ಲೇಖಕಿ ಮಾಡಿರುವ ಹೊಸ ರೀತಿಯ ಪ್ರಯೋಗ ಗಳು ಅಚ್ಚರಿ ಮೂಡಿಸುತ್ತದೆ. ವೈವಿಧ್ಯ ಮಯ ಕಥಾವಸ್ತು ಗಳೊಂದೊಗೆ ವಿಸ್ತಾರವಾದ ಓದಿನರೋಚಕ ಅನುಭವ ನೀಡುತ್ತದೆ ಹೊಸ ಆಶಯಗಳ ಕಾದಂಬರಿ ಪ್ರಕಾರ ದ ಸಾಮಥ್ರ್ಯಪ್ರತಿನಿಧಿಯಂತಿರುವಪದ್ಮಾಅವರು ಸ್ವಂತ ಪ್ರಕಾಶನ ಸಂಸ್ಥೆ ಯನ್ನೂ ನಡೆಸುತ್ತಿರುವಸಾಹಸಿ.ಆಧುನಿಕ ತೆ ಅನ್ನು ತಿರಸ್ಕರಿಸದೆ ಪ್ರಗತಿ ಪರ ಚಿಂತನೆ ಗಳನ್ನು ಹೊಂದಿರುವ ಇವರ ಈ ಹೊಸ ಕಾದಂಬರಿ .ಸ್ನೇಹ ಸಿಂಚನ ವನ್ನು ನಮ್ಮ ಪ್ರ ಕಾಶನ ದಲ್ಲಿ ಪ್ರಕಾಶಿಸಲು ನಮಗೆ ಸಂತೋಷ ವಾಗಿ ದೆ.ಲೇಖಕಿ ಯವರಸಾಹಿತ್ಯಸೇವೆ ಹೀಗೆ ಅನನ್ಯ ರೀತಿಯಲ್ಲಿಸಾಗಲಿ ,ಎಂದು ಆಶಿಸುತ್ತೇವೆ.ಪ್ರಕಾಶಕರು